Surprise Me!

Gulbarga University Student Complains Against A FDA For Issuing Fake Marks Card | Public TV

2022-06-29 1 Dailymotion

ಅದು ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲಿಯೆಂಬ ಸದುದ್ದೇಶದಿಂದ ಸ್ಥಾಪನೆಯಾಗಿರೋ ವಿಶ್ವವಿದ್ಯಾಲಯ. ವಿದ್ಯೆಯೇ ಅಮೃತ. ಜ್ಞಾನ ಗಂಗಾ ಅಂತಾ ಟ್ಯಾಗ್‌ಲೈನ್ ಇಟ್ಟುಕೊಂಡಿರೋ ಆ ವಿಶ್ವವಿದ್ಯಾಲಯ ಸದಾ ಒಂದಿಲ್ಲವೊಂದು ವಿವಾದಗಳಿಂದಲೇ ಹೆಸರುವಾಸಿಯಾಗಿದೆ. ಇದೀಗ ಆ ವಿಶ್ವವಿದ್ಯಾಲಯ ಮತ್ತೊಂದು ಬೃಹತ್ ಕರ್ಮಕಾಂಡಕ್ಕೆ ಸಾಕ್ಷಿಯಾಗಿದೆ.

Gulbarga University Student Complains Against A FDA For Issuing Fake Marks Card | Public TV

#publictv #gulbarga

Watch Live Streaming On http://www.publictv.in/live

Buy Now on CodeCanyon